ಶ್ರೀಮದ್ ಜಗದ್ಗುರು ಶಂಕರಾಚಾರ್ಯ
ಕೂಡಲಿ ಶೃಂಗೇರಿ ಮಹಾಸಂಸ್ಥಾನ
ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ
ಶ್ರೀ ಕ್ಷೇತ್ರ ಕೂಡಲಿ, ಶಿವಮೊಗ್ಗ
ಚಾತುರ್ಮಾಸ್ಯದ ಕಾರ್ಯಕ್ರಮಗಳು
ಋಗ್ವೇದ ಘನ ಪಾರಾಯಣ
ವೇದ ಸಮ್ಮೇಳನ 2024
ದಶಗ್ರಂಥ ಪಾರಾಯಣದ ಸಮಾರೋಪ ಸಮಾರಂಭ
ದಶಗ್ರಂಥ ಪಾರಾಯಣ
ಋಗ್ವೇದ ಘನ ಪಾರಾಯಣದ ಸಮಾರೋಪ ಸಮಾರಂಭ, ಶಿವಮೊಗ್ಗ
ಶ್ರೀಮದ್ ಜಗದ್ಗುರು ಶಂಕರಾಚಾರ್ಯ
ಕೂಡಲಿ ಶೃಂಗೇರಿ ಮಹಾ ಸಂಸ್ಥಾನ
ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ
ಕೂಡಲಿ, ಶಿವಮೊಗ್ಗ, ಕರ್ನಾಟಕ
ಪ್ರಶಾಂತವಾಗಿ ಹರಿಯುವ ಪಾವನ ತುಂಗಾ-ಭದ್ರಾ ನದಿಗಳ ಸಂಗಮ ಸ್ಥಳವೇ ಕೂಡಲಿ ಕ್ಷೇತ್ರ. ಕರ್ನಾಟಕದ ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ 15 ಕಿಲೋ ಮೀಟರು ದೂರದಲ್ಲಿರುವ ಸಿದ್ಧಿಕ್ಷೇತ್ರ. ಅನೇಕ ಯುಗಗಳಿಂದ ಪ್ರಹ್ಲಾದ, ಶ್ರೀರಾಮ ಮುಂತಾದ ಐತಿಹಾಸಿಕ ಪುರುಷರು, ದೇವತೆಗಳು ಭೇಟಿಕೊಟ್ಟ, ಅನೇಕ ಋಷಿಗಳ ಆಶ್ರಮವಿದ್ದಂತಹ ಹಾಗೂ ಅವಿಚ್ಛಿನ್ನವಾದ ಶಾಂಕರ ಪೀಠ ಪರಂಪರೆಯ ತಪಸ್ವೀ ಯತಿಗಳು ನೆಲೆಯಾದ ದಿವ್ಯ ಕ್ಷೇತ್ರ.
ಗುರುಕುಲ
ಭಾರತದ ವಿವಿಧ ಭಾಗಗಳಲ್ಲಿ ಶ್ರೀಮಠದ ಗುರುಕುಲಗಳು ಪ್ರಾರಂಭವಾಗಿರುತ್ತವೆ.
ಗೋ ಶಾಲೆ
ನಿರಾಶ್ರಿತ ಹಾಗೂ ಸಂರಕ್ಷಿಸಲ್ಪಟ್ಟ ಅನೇಕ ಗೋವುಗಳು ಶ್ರೀಮಠದ ಗೋ ಶಾಲೆಯಲ್ಲಿ ಆಶ್ರಯವನ್ನು ಪಡೆದಿವೆ.
ಕಾರ್ಯಕ್ರಮಗಳ ಚಿತ್ರಸಂಪುಟ
ಶ್ರೀಮಠದಲ್ಲಿ ನಡೆದಿರುವ ಅನೇಕ ಕಾರ್ಯಕ್ರಮಗಳ ಚಿತ್ರಸಂಗ್ರಹವನ್ನು ನೋಡಬಹುದು.